ತುಂಬಾ ದಿಫ್ಫ್ರೆಂಟ್ ನಮ್ಮ ಪವರ್ ಸ್ಟಾರ್ | Puneeth Rajkumar | Childrens Day | Filmibeat Kannada

2020-11-14 2

ಶಾಲೆ, ಕಾಲೇಜುಗಳಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತೆ. ಮಕ್ಕಳ ದಿನಾಚರಣೆಯ ಅಂಗವಾಗಿ ಅನೇಕರು ಪ್ರೀತಿಯ ಮಕ್ಕಳಿಗೆ ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ಮಕ್ಕಳೆಂದರೆ ತುಂಬಾ ಇಷ್ಟ ಪಡುವ ಸ್ಯಾಂಡಲ್ ವುಡ್ ನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ವಿಶೇಷವಾದ ವಿಡಿಯೋ ಹಂಚಿಕೊಳ್ಳುವ ಮಕ್ಕಳಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
#PuneethRajkumar #ChildrensDay
Kannada Actor Puneeth Rajkumar Wishes Happy Children's day by sharing cute video.